ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 165 ರನ್ ಗಳಿಗೆ ಸರ್ವಪತನ ಕಂಡಿದೆ. ಇದೇ ಪಂದ್ಯದಲ್ಲಿ ತಂಡ ಹೀನಾಯ ರನ್ ಕಲೆಹಾಕುವುದನ್ನು ತಪ್ಪಿಸಲು ಸ್ವತಃ ರಿಷಬ್ ಪಂತ್ ರನ್‌ಔಟ್‌ಗೆ ಬಲಿಯಾದರಾ ಎಂಬ ಪ್ರಶ್ನೆ ಮೂಡುತ್ತಿದೆ.<br />New Zealand vs India: Ajinkya Rahane and Rishabh Pant get involved in a mix-up resulting in the latter getting run-out